ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ಆತ್ಮೀಯ ಸ್ವಾಗತ. ಇಂದಿನ ಈ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೆಯ ಕಂತಿನ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದ್ದೇವೆ.
ಕೇಂದ್ರ ಸರ್ಕಾರವು ದೇಶದ ರೈತರಿಗೆ ಆರ್ಥಿಕ ಭದ್ರತೆಯನ್ನು ನೀಡುವುದರ ಸಲುವಾಗಿ ವಾರ್ಷಿಕ 6000 ಮೂರು ಕಂತಿನ ಹಣದಲ್ಲಿ ನೀಡಲಾಗುತ್ತಿದೆ. ಇಲ್ಲಿಯವರೆಗೆ ಅರ್ಹ ಫಲಾನುಭವಿಗಳಿಗೆ ರೈತರಿಗೆ 16 ಕಂತಿನ ಹಣ ಜಮವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ 17ನೆಯ ಕಂತಿನ ಹಣ ಜಮಾವಾಗಲಿದೆ.
ಹದಿನೇಳನೆಯ ಕಂತಿನ ಹಣವು ಬಿಡುಗಡೆಯಾಗಿರುವ ಪಟ್ಟಿಯಲ್ಲಿದ್ದ ಅವರ ಹೆಸರಿದ್ದವರೇ ಮಾತ್ರ ಈ ಒಂದು ರೂ.2000 ಹಣ ಬರಲಿದೆ.
ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ದಿನನಿತ್ಯ ಸರ್ಕಾರಿ ಯೋಜನೆಗಳ ಪ್ರಮುಖ ಅಧ್ಯಕ್ಷ ಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೇವೆ.
ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗುವಂತಹ ಪ್ರಧಾನಮಂತ್ರಿ ಯೋಜನೆಯ 17ನೆಯ ಕಂತಿನ 2000 ಹಣ ಜಮಾವಾಗುವುದರ ಬಗ್ಗೆ ಅಧಿಕೃತ ಮಾಹಿತಿಯನ್ನು ತಿಳಿಸಲಿದ್ದೇವೆ.
ನಮ್ಮ ಈ ಜಾಲತಾಣದಲ್ಲಿ ನೀಡುತ್ತಿರುವ ಪ್ರತಿಯೊಂದು ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಹಾಗೂ ಕುಟುಂಬ ಬಾಂಧವರಿಗೂ ಈ ಮಾಹಿತಿ ತಲುಪುವಂತೆ ಮಾಡಿ.
17ನೆಯ ಕಂತಿನ ಹಣ ಜಮಾ ಯಾವಾಗ?
ಆತ್ಮೀಯ ಬಂಧುಗಳ ಹಾಗೂ ಸ್ನೇಹಿತರೆ ದೇಶದ ರೈತರಿಗೆ 17ನೇ ಕಂತಿನ ಹಣ ಜಮಾ ಯಾವಾಗ ಬರುತ್ತೆ ಎಂದು ನೋಡುವುದಾದರೆ, ಅರ್ಹ ರೈತ ಫಲಾನುಭವಿಗಳಿಗೆ 16ನೆಯ ಕಂತಿನ ಹಣವು ಕಳೆದ ಫೆಬ್ರವರಿ ತಿಂಗಳಿನಲ್ಲಿ ಜಮವಾಗಿದ್ದು 4 ತಿಂಗಳ ನಂತರ ಎಂದರೆ ಇದೇ ಜೂನ್ ತಿಂಗಳ ಮೊದಲ ವಾರದಲ್ಲಿ ಅಥವಾ ಎರಡನೆಯ ವಾರದಲ್ಲಿ ರೈತರ ಖಾತೆಗೆ ಸಾವಿರ ರೂಪಾಯಿ ಹಣ ಜಮಾವಾಗಲಿದೆ.
17ನೆಯ ಕಂತಿನ ಹಣ ಯಾವ ರೈತರಿಗೆ ಜಮವಾಗಲಿದೆ?
ಈ ಕಂತಿನ 2000 ಹಣ ಯಾವೆಲ್ಲ ರೈತರಿಗೆ ಹಣ ಜಮವಾಗಲಿದೆ ಎಂದು ತಿಳಿದುಕೊಳ್ಳಲು ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಜಾಲತಾಣವಾದ ಪಿಎಂ ಕಿಸಾನ್ ಎಂಬ ಚಾಲತಣಕ್ಕೆ ಭೇಟಿ ನೀಡಿ ಫಾರ್ಮರ್ಸ್ ಕಾರ್ನರ್ ನಲ್ಲಿ ಬೆನಿಫಿಶಿಯರಿ ಸ್ಟೇಟಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಊರು ಜಿಲ್ಲಾ ತಾಲೂಕು ಹಾಗೂ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿ ಸಬ್ಮಿಟ್ ಮಾಡಿ.
ನಂತರ ನಿಮ್ಮ ಊರಿನಲ್ಲಿರುವ ಎಲ್ಲಾ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತರ ಪಟ್ಟಿ ತೋರಿಸುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ 17ನೇ ಕಂತಿನ ಪಿಎಂ ಕಿಸಾನ್ ನಿಧಿ ಯೋಜನೆಯ 2000 ಸಾವಿರ ರೂಪಾಯಿ ಹಣ ಜಮಾವಾಗಲಿದೆ.
ಇದೇ ರೀತಿ ನಮ್ಮ ಈ ಜಾಲತಾಣದಿಂದ ದಿನನಿತ್ಯ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ಬಯಸುವುದಾದರೆ ಹಿಂದೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಹಾಗೂ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿರಿ.