ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಪ್ರಸ್ತುತ ಇಂದಿನ ಲೇಖನದಲ್ಲಿ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವಂತಹ 30,000ಕ್ಕೂ ಹೆಚ್ಚು ಹುದ್ದೆಗಳ ಬಗ್ಗೆ ಕುರಿತಾಗಿ ಅಧಿಕೃತ ಮಾಹಿತಿ ನೀಡಲಿದ್ದೇನೆ.
ಯಾರೆಲ್ಲ ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಬಯಸುತಿದ್ದೀರಾ ಅವರೆಲ್ಲರೂ ಈ ಲೇಖನ ಕೊನೆವರೆಗೂ ಓದಿ.
ಪೋಸ್ಟ್ ಆಫೀಸ್ ಹುದ್ದೆಗಳ ಬಗ್ಗೆ ಯಾವುದೇ ರೀತಿ ಪ್ರಶ್ನೆಗಳು ನೋಡಿದ್ದೆ ಆದರೆ ತಪ್ಪದೇ ನಮಗೆ ಕಮೆಂಟ್ ಮಾಡಿ ನಾವು ನಿಮಗೆ ರಿಪ್ಲೈ ನೀಡುತ್ತೇವೆ.
ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳ ನೇಮಕಾತಿ 2024:
ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನೋಡಿ ಬಂಧುಗಳೇ.
ನೇಮಕಾತಿ ಸಂಸ್ಥೆ ಹೆಸರೇನು..?
ನೇಮಕಾತಿ ಸಂಸ್ಥೆ ಹೆಸರು “ಭಾರತೀಯ ಅಂಚೆ ಇಲಾಖೆ”.
ಈ ಹುದ್ದೆ ಹೆಸರೇನು..?
MTS ಹುದ್ದೆ ಮತ್ತು ಇತರೆ ಹುದ್ದೆಗಳು.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಒಟ್ಟು 30,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕಾಗುತ್ತೆ.?
ನಿಮಗೂ ಇದೇ ರೀತಿ ಪ್ರಶ್ನೆಗಳ ಮೂಡಿದ್ದಲ್ಲಿ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತದೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ..?
ಒಬಿಸಿ ಮತ್ತು ಜನರಲ್ ಹಾಗೂ ಈ ಡಬ್ಲ್ಯೂ ಎಸ್ ಇಂತಹ ಎಲ್ಲಾ ಅಭ್ಯರ್ಥಿಗಳಿಗೆ ಒಂದು ನೂರು ರೂಪಾಯಿ.
ಇನ್ನುಳಿದಂತಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
ಹಣವನ್ನ ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ ಉದಾಹರಣೆಗೆ ಯುಪಿಐ ಮೂಲಕ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..?
ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ 10ನೇ ತರಗತಿ ಅಥವಾ 12ನೇ ತರಗತಿ ಪಾಸ್ ಆದರೆ ಸಾಗಾಗುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು..?
ಎಲ್ಲ ಅಭ್ಯರ್ಥಿಗಳಿಗೆ ಇದೊಂದು ವಿಶೇಷ ಸೂಚನೆ ಏನೆಂದರೆ, ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳಿಗೆ ಜುಲೈ ಅಥವಾ ಅಗಸ್ಟ್ ನಲ್ಲಿ ಅರ್ಜಿ ಪ್ರಾರಂಭವಾಗುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು.?
- ಶೀಘ್ರದಲ್ಲಿ ಪ್ರಕಟಿಸಲಾಗುವುದು.