2nd puc results 2024: ಮೊಬೈಲ್ ಮೂಲಕ ಸೆಕೆಂಡ್ ಪಿಯುಸಿ ರಿಸಲ್ಟ್ ಚೆಕ್ ಹೇಗೆ ಮಾಡುವುದು..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಡೈರೆಕ್ಟ್ ಲಿಂಕ್ ನೊಂದಿಗೆ!

ಎಲ್ಲಾ ವಿದ್ಯಾರ್ಥಿಗಳಿಗೆ ಇಂದಿನ ಲೇಖನಕ್ಕೆ ಸ್ವಾಗತ.

ನೀವು ಕೂಡ ಸೆಕೆಂಡ್ ಪಿಯುಸಿ ರಿಸಲ್ಟ್ ನೋಡಲು ಬಂದಿದ್ದಾರೆ ನಿಮಗಂತಲೇ ಇದೆ ಲೇಖನ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಕೊನೆವರೆಗೂ ಓದಿ.

ಹೌದು, ನೀವು ಸರಿಯಾದ ಲೇಖನ ಹಾಗೂ ಸರಿಯಾದ ವೆಬ್ಸೈಟ್ಗೆ ಬಂದಿದ್ದೀರಿ ನಿಮ್ಮ ಸೆಕೆಂಡ್ ಪಿಯುಸಿ ರಿಸಲ್ಟ್ ಚೆಕ್ ಮಾಡಿಕೊಳ್ಳಲು ಈ ಕೆಳಗಡೆ ಇದೆ ಸಂಪೂರ್ಣ ಮಾಹಿತಿ.

ನಮ್ಮ ಮೊಬೈಲ್ ಮೂಲಕವೇ 2nd ಪಿಯುಸಿ ರಿಸಲ್ಟ್ 2024 ಹೇಗೆ ಚೆಕ್ ಮಾಡುವುದು..?

ಮೊದಲಿಗೆ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ 👇.

https://karresults.nic.in/

ನಂತರ ನಿಮಗಿಲ್ಲಿ ಒಂದು ವೆಬ್ಸೈಟ್ ಓಪನ್ ಆಗುತ್ತೆ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಲಿತಾಂಶ ಅಥವಾ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಎರಡರ ಫಲಿತಾಂಶ ಅಂತ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡಿ.

ನಂತರ ಇಲ್ಲಿ ನೀವು ನಿಮ್ಮ ರಿಜಿಸ್ಟರ್ ನಂಬರ್ ಹಾಕಿ ಹಾಗೂ ಯಾವ ಸಬ್ಜೆಕ್ಟ್ ಅನ್ನುವುದನ್ನು ಹಾಕಿ ಇನ್ನು ಕೊನೆಯದಾಗಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಕಣ್ಣೆದುರಿಗೆ ನಿಮ್ಮ ರಿಸಲ್ಟ್ ನಿಮಗೆ ಕಾಣುತ್ತೆ.

Leave a Comment